ರಾಣುಗೆ ಸಿಕ್ತು ಲಕ್ಷ ಲಕ್ಷ ಸಂಭಾವನೆ!

503

ಪಶ್ಚಿಮ ಬಂಗಾಳದಲ್ಲಿ ಭಿಕ್ಷೆ ಬೇಡಿ ಬದುಕು ಸಾಗಿಸ್ತಿದ್ದ ರಾಣು ಮಂಡಲ್ ಅವರಿಗೆ ಬಾಲಿವುಡ್ ಸಂಗೀತ ನಿರ್ದೇಶಕ, ಗಾಯಕ ಹಿಮೇಶ ರಶಮೀಯಾ ಹಾದು ಚಾನ್ಸ್ ಕೊಟ್ಟು ದೊಡ್ಡ ಸಂಭಾವನೆ ಸಹ ನೀಡಿದ್ದಾರೆ.

ರಾಣು ಮಂಡಲ್ ಅವರಿಗೆ 6ರಿಂದ 7 ಲಕ್ಷ ರೂಪಾಯಿ ಸಂಭಾವನೆ ನೀಡಿದ್ದಾರೆ ಎಂದು ಹೇಳಲಾಗ್ತಿದೆ. ಆದ್ರೆ, ಅದಕ್ಕೆ ಅವರು ಒಪ್ಪಿಕೊಳ್ಳದೆಯಿದ್ದಾಗ, ಬಲವಂತವಾಗಿ ಸಂಭಾವನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕೊಲ್ಕತ್ತಾದ ರೈಲ್ವೆ ನಿಲ್ದಾಣಲದಲ್ಲಿ ಹಾಡು ಹೇಳಿಕೊಂಡು ಜೀವನ ಮಾಡ್ತಿದ್ದ ರಾಣು ಮಂಡಲ್ ಇದೀಗ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದಾಳೆ. ಪ್ಲೇಬ್ಯಾಕ್ ಸಿಂಗರ್ ಆಗಿ ಸಹ ಚಾನ್ಸ್ ಪಡೆದುಕೊಂಡಿದ್ದಾಳೆ.




Leave a Reply

Your email address will not be published. Required fields are marked *

error: Content is protected !!