ನಟ ಅಶ್ವತ್ಥ್ ವಿರುದ್ಧ ಕಿರುಕುಳ ಆರೋಪ

257

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಅಶ್ವತ್ಥ್ ವಿರುದ್ಧ ಕಿರುಕುಳದ ಆರೋಪ ಮಾಡಲಾಗಿದೆ. ಮಂಡ್ಯ ಜಿಲ್ಲೆ ಯಾಚನಹಳ್ಳಿಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡ್ತಿರುವ ಎರಡು ಕುಟುಂಬಗಳು ನಟನ ವಿರುದ್ಧ ಆರೋಪ ಮಾಡಿವೆ. ತಮ್ಗೆ ಸರಿಯಾಗಿ ಸಂಬಳ ಕೊಡ್ತಿಲ್ಲ. ಊರಿಗೆ ಹೋಗಲು ಬಿಡ್ತಿಲ್ಲವೆಂದು ಆರೋಪಿಸಿವೆ.

ಕಳೆದ ಮೂರು ತಿಂಗಳಿಂದ ಕೆಲಸ ಮಾಡ್ತಿದ್ದು ಸರಿಯಾಗಿ ಸಂಬಳ ಕೊಡ್ತಿಲ್ಲ. ಅಲ್ದೇ, ನಮ್ಗೆ ಊರಿಗೆ ಹೋಗಲು ಸಹ ಬಿಡ್ತಿಲ್ಲವೆಂದು ಹೇಳಿದ್ದಾರೆ. ಈ ಬಗ್ಗೆ ಮಾತ್ನಾಡಿರುವ ನಟ ಅಶ್ವತ್ಥ್, ಕೆಲಸಗಾರರಿಗೆ ಸಂಬಳ ಕೊಡುತ್ತಿದ್ದೇನೆ. ಬೇರೆ ಕೆಲಸಗಾರರು ಬರುವ ತನಕ ಇರಿ ಎಂದು ಹೇಳಿದ್ದೇನೆ ಹೊರ್ತು ಊರಿಗೆ ಹೋಗ್ಬೇಡಿ ಎಂದು ಹೇಳಿಲ್ಲ ಎಂದಿದ್ದಾರೆ.

2018ರಲ್ಲಿ ನಟ ಅಶ್ವತ್ಥ್ ವಿರುದ್ಧ ಸ್ನೇಹಿತನಿಗೆ 18 ಲಕ್ಷ ರೂಪಾಯಿ ವಂಚಿಸಿರುವ ಕೇಸ್ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!