ಅಭಿಮಾನಿಗಳಿಗೆ ಆಟವಾಡಿಸಿದ ಬ್ಯೂಟಿ

721

ಸ್ಯಾಂಡಲ್ ವುಡ್ ಅಂಗಳದ ಬ್ಯೂಟಿ ಹರಿಪ್ರಿಯಾ ತಮ್ಮ ಅಭಿಮಾನಿಗಳಿಗೆ ಸಖತ್ ಚಮಕ್ ಕೊಟ್ಟಿದ್ದಾರೆ. ತಮ್ಮ ಬ್ಲಾಗ್ ನಲ್ಲಿ ಮನೆಯಲ್ಲಿ ಕೊಡುಕೊಳ್ಳುವಿಕೆ ನಡೆಯುತ್ತಿದೆ. ನಿಮ್ಮ ಆಶೀರ್ವಾದ ಎಂದು ಬರೆದುಕೊಂಡಿದ್ರು. ಇದಕ್ಕೆ ಅಭಿಮಾನಿಗಳು ಮದ್ವೆ ಅನ್ನೋ ಚರ್ಚೆ ನಡೆಯುತ್ತಿದೆ ಎನ್ನುತ್ತಿದ್ದಾರೆ.

ತಮ್ಮ ನೆಚ್ಚಿನ ನಟಿಯ ಮದ್ವೆ ಚರ್ಚೆಯಾಗ್ತಿದೆ ಎಂದು ಹಾರ್ಟ್ ಬ್ರೇಕ್ ಆಗಿತ್ತು. ಬಳಿಕ ನೀವೆಲ್ಲರೂ ಮದ್ವೆ ವಿಚಾರ ಅಂದುಕೊಂಡಿರಬಹುದು. ಆದ್ರೆ, ನಾನು ಅದನ್ನು ಹೇಳಿಲ್ಲ. ಲಾಕ್ ಡೌನ್ ವೇಳೆ ಅಕ್ಕಪಕ್ಕದ ಮನೆಯವರ ಜೊತೆಗೆ ತರಕಾರಿ, ಅಗತ್ಯ ವಸ್ತುಗಳ ಕೊಡುಕೊಳ್ಳುವಿಕೆ ನಡೆಯುತ್ತಿದೆ ಎಂದು ಹೇಳುವ ಮೂಲಕ ಸಖತ್ ಚಮಕ್ ಕೊಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!