10 ಮತ್ತು 12ನೇ ತರಗತಿ ಪರೀಕ್ಷಾ ವೇಳಾ ಪಟ್ಟಿ ರಿಲೀಸ್

428

ನವದೆಹಲಿ: ಸಿಬಿಎಸ್ ಸಿಯ 10 ಮತ್ತು 12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿಯನ್ನ ರಿಲೀಸ್ ಮಾಡಲಾಗಿದೆ. ಇದು ತಾತ್ಕಾಲಿಕ ವೇಳಾ ಪಟ್ಟಿಯಾಗಿರುತ್ತೆ. 2020 ಜನವರಿ 1 ರಿಂದ 7ರ ವರೆಗೆ ಪ್ರ್ಯಾಕ್ಟಿಕಲ್ ಹಾಗೂ ಪ್ರಾಜೆಕ್ಟ್ ಪರೀಕ್ಷೆಗಳು ನಡೆಯಲಿವೆ.

ಇನ್ನು ವಾರ್ಷಿಕ ಪರೀಕ್ಷೆ ಫೆಬ್ರವರಿ 15ರಿಂದ ಪ್ರಾರಂಭವಾಗಲಿದ್ದು, ಮಾರ್ಚ್ ಕೊನೆಯಲ್ಲಿ ಮುಗಿಯಲಿವೆ. ಪಿಯುಸಿ ಪರೀಕ್ಷೆ ಸಹ ಫೆಬ್ರುವರಿಯಲ್ಲಿಯೇ ಶುರುವಾಗಲಿವೆ. ಈ ಎರಡೂ ತರಗತಿಗಳ ಪರೀಕ್ಷಾ ಫಲಿತಾಂಶ ಮೇ 2 ಮತ್ತು  6ರಂದು ಅನೌನ್ಸ್ ಆಗಲಿವೆ. ಈ ಬಗ್ಗೆ ಅಧಿಕೃತವಾಗಿ ಸಿಬಿಎಸ್ ಸಿ ವೆಬ್ ಸೈಟ್ ನಲ್ಲಿ ಅನೌನ್ಸ್ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!