ವಿಜಯಪುರದಲ್ಲಿ ಸೆಂಟರಿಂಗ್ ಪ್ಲೇಟ್ ಕಳ್ಳರ ಬಂಧನ

351

ಪ್ರಜಾಸ್ತ್ರ ಅಪರಾಧ ಸುದ್ದಿ

ವಿಜಯಪುರ: ಸೆಂಟರಿಂಗ್ ಪ್ಲೇಟ್ ಕಳ್ಳತನ ಮಾಡುತ್ತಿದ್ದ 7 ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ತೊರವಿ ರಸ್ತೆಯಲ್ಲಿ 7 ಜನ ಕಳ್ಳರನ್ನು ಬಂಧಿಸಲಾಗಿದೆ. ಫರೀದ್ ಶೇಖ್, ಮಹಮ್ಮದ್ ಶಫೀಕ್, ಜಹಾಂಗೀರದಾರ್, ಅಜಯ್ ತಂತಿ, ಶಾಂತಿರಾಮ್ ಬೇದರಾಮ್, ಅಶಿತೋಷಕುಮಾರ್ ಜಗದೀಶಪ್ರಸಾದ್, ಭಕ್ಷಿಷ್ ಸಹಮ್ಮದ್ ಬಂಧಿತ ಕಳ್ಳರಾಗಿದ್ದಾರೆ.

ಬಂಧಿತರಿಂದ 8.75 ಲಕ್ಷ ಮೌಲ್ಯದ 1 ಸಾವಿರದ 94 ಸೆಂಟ್‌ರಿಂಗ್ ಪ್ಲೇಟ್ ಹಾಗೂ 1.50 ಲಕ್ಷ ಮೌಲ್ಯದ ಟಾಟಾ ಏಸ್ ವಾಹನ ಸೇರಿದಂತೆ ಒಟ್ಟು 10.25 ಲಕ್ಷದ ವಸ್ತುಗಳು ಜಪ್ತಿ ಮಾಡಲಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!