ವಿಜಯಪುರದಲ್ಲಿ ಮುಂಜಾನೆ 11ರವರೆಗೆ ಶೇ.24.30 ಮತದಾನ

89

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಲೋಕಸಭಾ ಮೀಸಲು ಕ್ಷೇತ್ರವಾದ ವಿಜಯಪುರದಲ್ಲಿ ಮುಂಜಾನೆ 11 ಗಂಟೆಯವರೆಗೆ ಶೇಕಡ 24.30ರಷ್ಟು ಮತದಾನವಾಗಿದೆ. ಯಾವ ಯಾವ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ ಅನ್ನೋದು ಇಲ್ಲಿದೆ ನೋಡಿ.

ಮುದ್ದೇಬಿಹಾಳ ಶೇ.22.42, ದೇವರ ಹಿಪ್ಪರಗಿ ಶೇ.21.40, ಬಸವನಬಾಗೇವಾಡಿ ಶೇ.25.31, ಬಬಲೇಶ್ವರ ಶೇ.25.51, ವಿಜಯಪುರ ನಗರ ಶೇ.28.16, ನಾಗಠಾಣ ಶೇ.23.80, ಇಂಡಿ ಶೇ.23.52 ಹಾಗೂ ಸಿಂದಗಿಯಲ್ಲಿ ಶೇ.23.52ರಷ್ಟು ಮತದಾನ ಸೇರಿ ಒಟ್ಟಾರೆಯಾಗಿ ಶೇ.24.30ರಷ್ಟು ಜಿಲ್ಲೆಯಲ್ಲಿ ಮತದಾನವಾಗಿದೆ.




Leave a Reply

Your email address will not be published. Required fields are marked *

error: Content is protected !!