‘ಒಳ್ಳೆಯ ಹುಡುಗ’ನ ಕೆಲಸಕ್ಕೆ ಹಿರಿಯ ನಟನ ದಿಲ್ ಖುಷ್

346

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳದ ಹಿರಿಯ ಹಾಸ್ಯನಟ ವೈಜನಾಥ ಬಿರಾದಾರ ಅವರ ಹುಟ್ಟು ಹಬ್ಬವನ್ನ ಒಳ್ಳೆಯ ಹುಡುಗ ಪ್ರಥಮ ಆಚರಿಸಿದ್ದಾರೆ. ಅವರ ಮನೆಗೆ ಹೋಗಿ ಹುಟ್ಟು ಹಬ್ಬದ ಶುಭಾಶಯ ತಿಳಿಸಿ, ಕೇಕ್ ಕಟ್ ಮಾಡಿಸಿದ್ದಾರೆ.

https://www.instagram.com/p/CB6HXqwg6VH/?utm_source=ig_web_copy_link

ಹಿರಿಯ ನಟ ಬಿರಾದಾರ ಅವರ ಮನೆಗೆ ಹೋಗಿ ಸರ್ಪ್ರೈಸ್ ಕೊಡುವ ಮೂಲಕ, ಅವರಿಗೆ ಖುಷಿ ನೀಡಿದ್ದಾರೆ. ಇದ್ರಿಂದ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ. ಒಳ್ಳೆಯ ಹುಡುಗ ಪ್ರಥಮನ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಹುಟ್ಟು ಹಬ್ಬ ಆಚರಿಸಿದ ವಿಡಿಯೋವನ್ನ ತಮ್ಮ ಇನ್ಸ್ಟಾಗ್ರಾಮ್ ದಲ್ಲಿ ಶೇರ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!