ದೇಶದಲ್ಲಿ 20 ಲಕ್ಷ ದಾಟಿದ ಸೋಂಕಿತರು

343

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 62,538 ಜನರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 20,27,074ಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಕಂಡಿದೆ. ಈ ಮೂಲಕ ರಾಷ್ಟ್ರದಲ್ಲಿ ಸೋಂಕಿನ ಪ್ರಮಾಣ ವೇಗವಾಗಿ ಹಬ್ಬುತ್ತಿದೆ.

886 ಜನರು ಸಾವನ್ನಪ್ಪುವದರೊಂದಿಗೆ 41,585ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ. ಇನ್ನು 13,78,105 ಜನರು ಗುಣಮುಖರಾಗಿದ್ದಾರೆ. 607,331 ಪ್ರಕರಣಗಳು ಸಕ್ರಿಯವಾಗಿವೆ.




Leave a Reply

Your email address will not be published. Required fields are marked *

error: Content is protected !!