ವಿಜಯಪುರ, ಕಲಬುರಗಿ ಸೇರಿ ಮೂವರು ಡಿಸ್ಚಾರ್ಜ್

349

ವಿಜಯಪುರ: ಕರೋನಾದಿಂದ ಮತ್ತೊಬ್ಬ ಯುವಕ ಗುಣಮುಖನಾಗಿ ಇಂದು ಡಿಸ್ಚಾರ್ಜ್ ಆಗಿದ್ದಾನೆ. ಪೆಸೆಂಟ್ ನಂಬರ್ 428ರ 32 ವರ್ಷದ ಯುವಕ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾನೆ.

ಈ ಮೂಲಕ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಜಿಲ್ಲಾಸ್ಪತ್ರೆಯ ವೈದ್ಯರು, ಸಿಬ್ಬಂದಿ ಶುಭಕೋರಿ ಬೀಳ್ಕೊಡಲಾಯ್ತು.

ಇನ್ನು ಕಲಬುರಗಿಯಲ್ಲಿ ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಪೆಸೆಂಟ್ ನಂಬರ್ 394 ಹಾಗೂ 395 ವ್ಯಕ್ತಿಗಳಿಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಇಎಸ್ಐ ಆಸ್ಪತ್ರೆಯಿಂದ ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ 23 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!