ಕೋವಿಡ್ 19: 5ನೇ ಸ್ಥಾನದಲ್ಲಿ ಕರ್ನಾಟಕ.. ದೇಶದ ಟ್ರ್ಯಾಕ್ ಹೀಗಿದೆ..

320

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕದಲ್ಲಿ ಕರೋನಾ ಸೋಂಕಿನ ಪ್ರಮಾಣ ಏರುಗತಿಯಲ್ಲಿದೆ. ಇದರ ಜೊತೆಗೆ ಸಾವಿನ ವೇಗ ಸಹ ಹೆಚ್ಚಾಗ್ತಿದೆ. ಹೀಗಾಗಿ ನೋಡ್ ನೋಡ್ತಿದ್ದಂತೆ 1 ಲಕ್ಷ ದಾಟಿ ಸೋಂಕಿತರು ರಾಜ್ಯದಲ್ಲಿ ಪತ್ತೆಯಾಗಿದ್ದಾರೆ. ಈ ಕಾರಣಕ್ಕೆ ದೇಶದಲ್ಲಿಯೇ ಕರ್ನಾಟಕ 5 ಸ್ಥಾನಕ್ಕೆ ಬಂದಿದೆ.

ಮಹಾರಾಷ್ಟ್ರದಲ್ಲಿ 4,22,118ಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಂಡು ಟಾಪ್ 1ರಲ್ಲಿದೆ. ತಮಿಳುನಾಡು, ಆಂಧ್ರಪ್ರದೇಶ, ದೆಹಲಿ ನಂತರದ ಸ್ಥಾನದಲ್ಲಿದ್ದು ಕರ್ನಾಟಕ 5ನೇ ಸ್ಥಾನದಲ್ಲಿದೆ. ಇಂದು ಬೆಳಗ್ಗಿನ 8ಗಂಟೆವರೆಗಿನ ದೇಶವ್ಯಾಪಿ ಕೋವಿಡ್ 19 ಪ್ರಕರಣದ ಅಂಕಿಸಂಖ್ಯೆ ಹೀಗಿದೆ. ಆದ್ರೆ. ಕರ್ನಾಟಕದಲ್ಲಿ ಇದೀಗ 5,172 ಕಾಣಿಸಿಕೊಂಡಿದ್ದು 1,29,287ಕ್ಕೆ ಏರಿಕೆಯಾಗಿದೆ.




Leave a Reply

Your email address will not be published. Required fields are marked *

error: Content is protected !!