ಕ್ರಿಕೆಟರ್ಸ್ ಪಾಂಡ್ಯ ತಂದೆ ನಿಧನ

295

ಪ್ರಜಾಸ್ತ್ರ ಸುದ್ದಿ

ಬರೋಡಾ: ಇಂಡಿಯನ್ ಕ್ರಿಕೆಟ್ ಟೀಂ ಆಟಗಾರರಾದ ಹಾರ್ದಿಕ ಪಾಂಡ್ಯ ಹಾಗೂ ಕೃನಾಲ್ ಪಂಡ್ಯ ಅವರ ತಂದೆ ಶನಿವಾರ ನಿಧನರಾಗಿದ್ದಾರೆ. ಹೃದಯಾಘಾತದಿಂದಾಗಿ ನಿಧನರಾಗಿದ್ದು, ಟೀಂ ಇಂಡಿಯಾ ಆಟಗಾರರು ಸೇರಿದಂತೆ ಮಾಜಿ ಕ್ರೀಡಾಪಟುಗಳು ಸಹ ಸಂತಾಪ ಸೂಚಿಸಿದ್ದಾರೆ.

ಇನ್ನು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ ಕೊಹ್ಲಿ ಟ್ವೀಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ಪಂಡ್ಯ ಅವರ ತಂದೆ ಸಾವಿನ ಸುದ್ದಿ ಕೇಳಿ ತುಂಬಾ ನೋವಾಯ್ತು. ನಾನು ಅವರೊಂದಿಗೆ ಹಲವು ಸಾರಿ ಮಾತ್ನಾಡಿದ್ದೇನೆ. ತುಂಬಾ ಜೀವನ ಉತ್ಸಾಹ ಹೊಂದಿದ ವ್ಯಕ್ತಿಯೆಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!