ಕಾಮನವೆಲ್ತ್ ಗೇಮ್ಸ್: 5ನೇ ಸ್ಥಾನದಲ್ಲಿ ಭಾರತ

342

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬರ್ಮಿಂಗ್ಯ್ಹಾಮ್ ನಲ್ಲಿ ನಡೆಯುತ್ತಿರುವ ಕಾಮನವೆಲ್ತ್ ಗೇಮ್ಸ್ 2022 ಟೂರ್ನಿಯಲ್ಲಿ ಭಾರತ ಉತ್ತಮ ಪ್ರದೇಶನ ನೀಡುತ್ತಿದೆ. ಭಾರತದ ಯುವ ಕ್ರೀಡಾಪಟುಗಳು ಪದಕ ಬೇಟೆಯಾಡುತ್ತಿದ್ದಾರೆ. ಹೀಗಾಗಿ 3ನೇ ದಿನದ ಅಂತ್ಯಕ್ಕೆ 5ನೇ ಸ್ಥಾನಕ್ಕೆ ಬಂದಿದೆ.

22 ಚಿನ್ನ, 13 ಬೆಳ್ಳಿ, 17 ಕಂಚು ಗೆದ್ದಿರುವ ಆಸ್ಟ್ರೇಲಿಯಾ ಟಾಪ್ 1ರಲ್ಲಿದೆ. 11 ಚಿನ್ನ, 16 ಬೆಳ್ಳಿ,7 ಕಂಚು ಗೆದ್ದಿರುವ ಇಂಗ್ಲೆಂಡ್ ದ್ವಿತೀಯ ಸ್ಥಾನದಲ್ಲಿದೆ. 10 ಚಿನ್ನ 5 ಬೆಳ್ಳಿ, 4 ಕಂಚು ಗೆದ್ದು ನ್ಯೂಜಿಲೆಂಡ್ 3ನೇ ಸ್ಥಾನದಲ್ಲಿದೆ. 3 ಚಿನ್ನ, 6 ಬೆಳ್ಳಿ, 9 ಕಂಚು ಗೆದ್ದಿರುವ ಕೆನಡಾ 4ನೇ ಸ್ಥಾನದಲ್ಲಲಿದೆ. 3 ಚಿನ್ನ 2 ಬೆಳ್ಳಿ ಹಾಗೂ 1 ಕಂಚಿನ ಪದಕದೊಂದಿಗೆ ಭಾರತ 5ನೇ ಸ್ಥಾನದಲ್ಲಿದೆ.




Leave a Reply

Your email address will not be published. Required fields are marked *

error: Content is protected !!