ಡಿ ಬಾಸ್ ಹುಟ್ಟು ಹಬ್ಬ: ಕ್ರಾಂತಿ ಫಸ್ಟ್ ಲುಕ್

237

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಡಿ ಬಾಸ್ ನಟ ದರ್ಶನ್ ಅವರಿಗೆ ಇಂದು 45 ವರ್ಷಗಳ ಹುಟ್ಟು ಹಬ್ಬದ ಸಂಭ್ರಮ. ಹೀಗಾಗಿ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಕನ್ನಡ ಚಿತ್ರರಂಗ ಸೇರಿ ಸೌಥ್ ಸಿನಿ ದುನಿಯಾದ ಗಣ್ಯರು ಸಹ ಶುಭ ಕೋರುತ್ತಿದ್ದಾರೆ.

ದರ್ಶನ್ ಹುಟ್ಟು ಹಬ್ಬದ ಹಿನ್ನೆಲೆ ಅವರ ಹೊಸ ಚಿತ್ರ ಕ್ರಾಂತಿ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಯಜಮಾನ ಚಿತ್ರದ ಬಳಿಕ ವಿ.ಹರಿಕೃಷ್ಣ ಜೊತೆಗೆ ಮಾಡುತ್ತಿರುವ ಎರಡನೇ ಚಿತ್ರ ಇದಾಗಿದೆ. ಶೈಲಜಾ ನಾಗ್ ಹಾಗೂ ಬಿ.ಸುರೇಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!