ಗೂಗಲ್ ನಲ್ಲಿ ಜೂನ್ 1ರಿಂದ ಈ ಸೇವೆಗೆ ಶುಲ್ಕ

290

ಪ್ರಜಾಸ್ತ್ರ ವಿಜ್ಞಾನ ತಂತ್ರಜ್ಞಾನ

ಗೂಗಲ್ ಸಾರ್ವಜನಿಕರಿಗೆ ಹಲವು ಸೇವೆಗಳನ್ನು ಉಚಿತವಾಗಿ ನೀಡಿದೆ. ಆದ್ರೆ, ಜೂನ್ 1ರಿಂದ ಈ ಸೇವೆಗೆ ನೀವು ಹಣ ಪಾವತಿ ಮಾಡಬೇಕಾಗುತ್ತೆ. ಅದೇನಪ್ಪ ಅಂದ್ರೆ, ಗೂಗಲ್ ಪೋಟೋಸ್ ಸ್ಟೋರೇಜ್ ಅಪ್ಲಿಕೇಷನ್ ನಲ್ಲಿ ಫೋಟೋಸ್ ವಿಡಿಯೋಸ್ ಅಪ್ ಲೋಡ್ ಮಾಡಲು ಹಣ ಪಾವತಿಸಬೇಕು.

ಬ್ಯಾಕ್ ಅಪ್ ಆಗುವ ಫೋಟೋ, ವಿಡಿಯೋಗೆ 15 ಜಿಬಿ ಡೇಟಾ ಹೊಂದಿರಬೇಕು. ಇದರ ನಂತರ ನೀವು ಹಣ ಪಾವತಿಸಬೇಕು. ಫೋಟೋ 16 ಎಂಪಿಗಿಂತ ಜಾಸ್ತಿಯಿದ್ರೆ ಅಪ್ ಲೋಡ್ ಆಗುವುದಿಲ್ಲ.

130 ರೂಪಾಯಿ, 210 ಹಾಗೂ 650 ರೂಪಾಯಿಗಳ ಮೂರು ಪ್ಲಾನ್ ಇದೆ. ಇದಕ್ಕೆ ತಕ್ಕಂತೆ ಡೇಟಾ ನೀಡಲಾಗುತ್ತೆ. ಗೂಗಲ್ ಪ್ಲಾನ್ ಗೆ ತಿಂಗಳಿಗೆ ಯಾವುದಾದರೂ ಒಂದಕ್ಕೆ ಸಬ್ ಸ್ಕ್ರೈಬ್ ಆಗಬೇಕು. ಇದರಲ್ಲಿನ ಒಂದು ಪ್ಲಾನ್ ನ್ನ 5 ಜನರೊಂದಿಗೆ ನೀವು ಹಂಚಿಕೊಳ್ಳಬಹುದು.




Leave a Reply

Your email address will not be published. Required fields are marked *

error: Content is protected !!