ಸರ್ಕಾರಿ ಶಾಲಾ ಶಿಕ್ಷಕರಿಗೂ ಗುರುತಿನ ಚೀಟಿ

193

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಗುರುತಿನ ಚೀಟಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗ್ಲೇ ಎಲ್ಲ ಸರ್ಕಾರಿ ಕಚೇರಿಯ ನೌಕರರಿಗೆ ಗುರುತಿನ ಚೀಟಿ ನೀಡಿದೆ. ಇದೀಗ ಶಾಲಾ ಶಿಕ್ಷಕರಿಗೂ ಗುರುತಿನ ಚೀಟಿ ಕೊಡಲು ಮುಂದಾಗಿದೆ.

ಶಿಕ್ಷಕರಿಗೆ ಗುರುತಿನ ಚೀಟಿ ನೀಡುವ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ತೆಗೆದುಕೊಂಡಿದೆ. ಅಲ್ದೇ, ಒಬ್ಬರ ಗುರುತಿನ ಚೀಟಿಗೆ 50 ರೂಪಾಯಿಯಂತೆ 99.09 ಲಕ್ಷ ರೂಪಾಯಿಯನ್ನು ಸಮ್ರಗ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರು ಬಿಡುಗಡೆ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!