ಕಂಚಿಗೆ ಕೊರಳೊಡ್ಡಿದ ಪುರುಷರ ಹಾಕಿ ತಂಡ

274

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟೊಕಿಯೋ: ಒಲಿಂಪಿಕ್ಸ್ ನಲ್ಲಿ 41 ವರ್ಷಗಳ ಬಳಿಕ ಭಾರತದ ಪುರುಷರ ಹಾಕಿ ತಂಡ ಪದಕ ಬೇಟೆಯಾಡಿದೆ. ಜರ್ಮನಿ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಕಂಚಿನ ಪದಕ ಜಯಸಿದೆ.

ಜರ್ಮನ್ ವಿರುದ್ಧ 5-4 ಅಂತರದಿಂದ ಗೆಲ್ಲುವ ಮೂಲಕ 1980ರ ಬಳಿಕ ಮೊದಲ ಬಾರಿಗೆ ಪದಕ ಜಯಸಿದೆ. ಸೆಮಿಫೈನಲ್ ನಲ್ಲಿ ಬೆಲ್ಜಿಯಂ ವಿರುದ್ಧ ಸೋತ ಪರಿಣಾಮ ಸಿಕ್ಕ ಮತ್ತೊಂದು ಅವಕಾಶದಲ್ಲಿ ಯಶಸ್ಸು ಸಾಧಿಸಿ ಈ ಸಾಧನೆ ಮಾಡಿದೆ. ಎಲ್ಲಡೆಯಿಂದ ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ.




Leave a Reply

Your email address will not be published. Required fields are marked *

error: Content is protected !!