ಸ್ವರ ನಿಲ್ಲಿಸಿದ ಖ್ಯಾತ ಸಾಕ್ಸೋಫೊನ್ ವಾದಕ

328

ಮಂಗಳೂರು: ಖ್ಯಾತ ಸಾಕ್ಸೋಫೊನ್ ಕಲಾವಿದ ಕದ್ರಿ ಗೋಪಾಲನಾಥ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅನ್ಯಾರೋಗದಿಂದ ಬಳಲುತ್ತಿದ್ದ ಅವರನ್ನ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಸಾಕ್ಸೋಫೊನ್ ವಾದಕದ ಮೂಲಕ ಸಾಕಷ್ಟು ಖ್ಯಾತಿಯನ್ನ ಪಡೆದಿದ್ರು. ದೇಶ, ವಿದೇಶಗಳಲ್ಲಿ ತಮ್ಮ ಸಾಧನೆಯನ್ನ ವಿಸ್ತರಿಸಿದ್ರು. 1948 ಡಿಸೆಂಬರ್ 11 ರಂದು ದಕ್ಷಿಣ ಜಿಲ್ಲೆಯ ಸಜೀಪ ಮೂಡ ಗ್ರಾಮದ ಮಿತ್ತಿಕೆರೆಯಲ್ಲಿ ಜನಿಸಿದ್ರು. ಪುಟ್ಟ ಹಳ್ಳಿಯಿಂದ ಎಲ್ಲೆಡೆ ಖ್ಯಾತಿ ಪಡೆದ ಸಾಕ್ಸೋಫೊನ್ ವಾದಕ ಇಂದು ತಮ್ಮ ಸ್ವರವನ್ನ ನಿಲ್ಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!