ಎಧೆ ಮಾ ಚಿತ್ರದಲ್ಲಿ ತಾನ್ಯ ಬ್ಯೂಟಿ

301

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ ನಟನೆಯ ಯಜಮಾನ ಚಿತ್ರದ ಮೂಲಕ ಕನ್ನಡದಲ್ಲಿ ಸಿನಿ ಕರಿಯರ್ ಶುರು ಮಾಡಿದ ಕನ್ನಡದ ನಟಿ ತಾನ್ಯ ಹೋಪ್ ಸೌಥ್ ಸಿನಿ ದುನಿಯಾದಲ್ಲಿ ಮಿಂಚುತ್ತಿದ್ದಾರೆ. ಗುರು ಪವನ್ ನಿರ್ದೇಶನದ ಎಧೆ ಮಾ ಚಿತ್ರದಲ್ಲಿ ನಟ ಸುಮಂತ ಅಶ್ವಿನಗೆ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ.

ಅಪ್ಪಟ್ಲೋ ಒಕದುಂಡೆವಾಡುವಾಂಡ್ ಚಿತ್ರದ ಮೂಲಕ ಟಾಲಿವುಡ್ ಎಂಟ್ರಿ ಪಡೆದ್ರು. ಥಾಡಂ, ಧರಲಾ ಪ್ರಭು ಚಿತ್ರದೊಂದಿಗೆ ತಮಿಳು ಎಂಟ್ರಿ ಆಯ್ತು. ಅಭಿಷೇಕ ಅಂಬರೀಶ ಜೊತೆ ಅಮರ ಚಿತ್ರದಲ್ಲಿ ಕಾಣಿಸಿಕೊಂಡ ನಟಿ ತಾನ್ಯ ಹೋಪ್ ಸೌಥ್ ಮೂವಿ ವರ್ಲ್ಡ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!