ಸಿಂದಗಿಯಲ್ಲಿ 15 ಕುರಿಗಳ ಕಳ್ಳತನ

601

ಬ್ರೇಕಿಂಗ್ಸ್ ನ್ಯೂಸ್:

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದಲ್ಲಿ ಬರೋಬ್ಬರಿ 15 ಕುರಿಗಳನ್ನ ಕಳ್ಳತನ ಮಾಡಲಾಗಿದೆ. ಕಳ್ಳರ ಕೈಚಳಕಕ್ಕೆ ಸುಭಾಷ ವಾಲೀಕಾರ ಎಂಬುವವರ 15 ಕುರಿಗಳು ಕಳ್ಳರ ಪಾಲಾಗಿವೆ.

ಕುರಿಗಳು ಒದರಬಾರದು ಎಂದು ಸ್ಪ್ರೇ ಬಳಸಲಾಗಿದೆ ಅಂತಾ ಹೇಳಲಾಗ್ತಿದೆ. ಕುರಿಗಳನ್ನ ಕಳೆದುಕೊಂಡಿರುವ ರೈತ ಕಂಗಾಲಾಗಿದ್ದಾರೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!