ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ
ನವದೆಹಲಿ: ತಬ್ಲಿಗಿ ಸಮಾಜವನ್ನು ಸೌದಿ ಅರೇಬಿಯಾ ಸರ್ಕಾರ ನಿಷೇಧ ಹೇರಿದೆ. ಈ ಬಗ್ಗೆ ಸೌದಿ ಸರ್ಕಾರದ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಟ್ವೀಟರ್ ಮೂಲಕ ಸ್ಪಷ್ಟಪಡಿಸಿದೆ. ತಬ್ಲಿಗಿ ಸಮಾಜ ಭಯೋತ್ಪಾದನೆಗೆ ದ್ವಾರಬಾಗಿಲು ಇದ್ದಂತೆ ಎಂದು ಹೇಳಿದೆ.
ತಬ್ಲಿಗಿ ಜಮಾತ್ ದಿಂದ ಸಮಾಜಕ್ಕೆ ಆಗುತ್ತಿರುವ ಅಪಾರ. ತೊಂದರೆ ಮಾಡುವುದು. ಅಲ್ದೇ, ಭಯೋತ್ಪಾದನೆಗೆ ದಾರಿ ಮಾಡಿಕೊಡುತ್ತಿರುವುದರ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದು ಮಸೀದಿಗಳಿಗೆ ಸೌದಿ ಸರ್ಕಾರ ಸೂಚನೆ ನೀಡಿದೆ.