49 ಸಾವಿರ ದಾಟಿದ ಸೋಂಕಿತರು.. 328 ಸಾವು..

209

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ 50 ಸಾವಿರ ಗಡಿಗೆ ಬಂದಿದೆ. ಬುಧವಾರ 50 ಸಾವಿರ ದಾಟಿತ್ತು. ಇಂದು 49,058 ಜನರಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ 1790104ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇದರಲ್ಲಿ 517075 ಪ್ರಕರಣಗಳು ಸಕ್ರಿಯವಾಗಿವೆ.

ಇಂದು 18,943 ಜನರು ಗುಣಮುಖರಾಗಿದ್ದು, ಇದುವರೆಗೂ 1255797 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಇಂದು 328 ಜನರು ಸಾವನ್ನಪ್ಪಿದ್ದು, 17212 ಜನರು ಇದುವರೆಗೂ ಪ್ರಾಣ ಕಳೆದುಕೊಂಡಿದ್ದಾರೆ. ಜಿಲ್ಲಾವಾರು ಇಂದಿನ ಸೋಂಕಿತರು ಹಾಗೂ ಸಾವಿನ ವರದಿ ನೋಡುವುದಾದ್ರೆ..




Leave a Reply

Your email address will not be published. Required fields are marked *

error: Content is protected !!