ಉರುಳಿಬಿದ್ದ ಸೈನಿಕರ ಟ್ರಕ್: 30 ಯೋಧರಿಗೆ ಗಾಯ

247

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪಿಎಸಿ ಸೈನಿಕರು ಇದ್ದ ಟ್ರಕ್ ವೊಂದು ಉರುಳಿಬಿದ್ದ ಪರಿಣಾಮ 30 ಯೋಧರು ಗಾಯಗೊಂಡಿದ್ದಾರೆ. ಅದರಲ್ಲಿ 12 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಈಸ್ಟರ್ನ್ ಫೆರಿಫರಲ್ ಎಕ್ಸ್ ಪ್ರೆಸ್ ವೇನಲ್ಲಿ ನಡೆದಿದೆ.

ಗಾಜಿಯಾಬಾದ್ ಮೂಲಕ ಬಾಟಾಲಿಯನ್ 47ಕ್ಕೆ ಹೋಗುತ್ತಿರುವ ಈ ಅಪಘಾತ ಸಂಭವಿಸಿದೆ. ಸ್ಟೀರಿಂಗ್ ಸಮಸ್ಯೆಯಿಂದ ಈ ಅನಾಹುತ ಸಂಭವಿಸಿದೆ. ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!