ಪೈಪ್ ಲೈನ್ ಒಡೆದು ಗಂಟೆಗಟ್ಟಲೇ ನಿಂತ ವಾಹನಗಳು

552

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಹೆದ್ದಾರಿ ಹತ್ತಿರದಿಂದಾ ಹಾಯ್ದು ಹೋದ ಬೃಹತ್ ನೀರಿನ ಪೈಪ್ ವೊಂದು ಒಡೆದು ಹೋದ ಪರಿಣಾಮ ನೂರಾರು ಅಡಿ ಎತ್ತರಕ್ಕೆ ನೀರು ಚಿಮ್ಮಿದೆ. ಭಾರೀ ಪ್ರಮಾಣದಲ್ಲಿ ನೀರು ಚಿಮ್ಮಿರುವುದರಿಂದ ವಾಹನಗಳು ಸಾಲುಗಟ್ಟಿ ನಿಂತ ಘಟನೆ ಹುಬ್ಬಳ್ಳಿ-ಗದಗ ಹೆದ್ದಾರಿಯಲ್ಲಿ ಕಳೆದ ಮಧ್ಯರಾತ್ರಿ ನಡೆದಿದೆ.

ಹುಬ್ಬಳ್ಳಿ-ಗದಗ ಹೆದಾರಿಯಲ್ಲಿ ಬರುವ ಅಡವಿ ಸೋಂಪುರ ಗ್ರಾಮದ ಹತ್ತಿರ ಈ ಒಂದು ಘಟನೆ ನಡೆದಿದೆ. ಭಾರೀ ಪ್ರಮಾಣದಲ್ಲಿ ನೀರು ಚಿಮ್ಮಿದ ಪರಿಣಾಮ ಎದುರು ಬದುರು ಬರುವ ವಾಹನಗಳು ಸಾಲುಗಟ್ಟಿ ನಿಂತಿದ್ದವು. ನೀರಿನ ಪ್ರಮಾಣ ತಗ್ಗಿದ ನಂತರ ವಾಹನಗಳು ಚಲಿಸಿವೆ.




Leave a Reply

Your email address will not be published. Required fields are marked *

error: Content is protected !!