ಬಾಗಲಕೋಟೆಯಲ್ಲಿ 26 ಪೊಲೀಸರಿಗೆ ಕೋವಿಡ್

270

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ಕೋವಿಡ್ 19 ವಾರಿಯರ್ಸ್ ಲಿಸ್ಟ್ ನ ಪ್ರೆಂಟ್ ಲೈನ್ ನಲ್ಲಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ಕರೋನಾ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ 26 ಜನ ಪೊಲೀಸರಿಗೆ ಸೋಂಕು ಕಾಣಿಸಿಕೊಂಡಿದೆ.

ಬಾಗಲಕೋಟೆ ಮಹಿಳಾ ಠಾಣೆಯ ಮೂವರಿಗೆ, ಗ್ರಾಮೀಣ ಠಾಣೆಯಲ್ಲಿ ಮೂವರಿಗೆ, ಲೋಕಾಪುರ, ಮುಧೋಳ, ಜಮಖಂಡಿ ಗ್ರಾಮೀಣ ಠಾಣೆ, ಡಿಎಆರ್ ನಲ್ಲಿ ಒಬ್ಬರಿಗೆ ಸೇರಿದಂತೆ 26 ಜನ ಪೊಲೀಸರಿಗೆ ಸೋಂಕು ದೃಢಪಟ್ಟಿದೆ. ಇನ್ನು ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ 200-300 ಪ್ರಕರಣಗಳು ದಾಖಲಾಗ್ತಿವೆ.




Leave a Reply

Your email address will not be published. Required fields are marked *

error: Content is protected !!