ದೇಶದಲ್ಲಿ 24 ಗಂಟೆಯಲ್ಲಿ 66,999 ಜನರಲ್ಲಿ ಸೋಂಕು

338

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕಳೆದ 24 ಗಂಟೆಯಲ್ಲಿ ದೇಶದಲ್ಲಿ 66,999 ಜನರಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ 23,96,637ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಅಲ್ದೇ, ಒಂದೇ ದಿನದಲ್ಲಿ 56 ಸಾವಿರ ಜನರು ಡಿಸ್ಜಾರ್ಜ್ ಆಗಿರುವುದು ಖುಷಿ ತಂದಿದೆ.

16,95,982 ಜನರು ಇದುವರೆಗೂ ಗುಣಮುಖರಾಗಿದ್ದಾರೆ. 6,53,622 ಪ್ರಕರಣಗಳು ಸಕ್ರಿಯವಾಗಿವೆ. ಇದರ ಜೊತೆಗೆ ಸಾವಿನ ಸಂಖ್ಯೆ 47,033ಕ್ಕೆ ಏರಿಕೆಯಾಗಿದೆ.




Leave a Reply

Your email address will not be published. Required fields are marked *

error: Content is protected !!