ಪಾದರಸ ತೆರಿಗೆ ವೇದಿಕೆಗೆ ಪ್ರಧಾನಿ ಚಾಲನೆ

250

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪ್ರಾಮಾಣಿಕ ತೆರಿಗೆ ಪಾವತಿಗೆ ಸಂಬಂಧಿಸಿದೆಂತೆ ಪ್ರಧಾನಿ ಮೋದಿ ‘ಪಾದರಸ ತೆರಿಗೆ ವೇದಿಕೆ’ಗೆ ಚಾಲನೆ ನೀಡಿದ್ದಾರೆ. ವಿಡಿಯೋ ಕಾನ್ಫ್ ರೆನ್ಸ್ ಮೂಲಕ ಟ್ಯಾಕ್ಸ್ ಪಾವತಿಗೆ ಹೊಸ ಪ್ರಕ್ರಿಯೆ ಶುರುವಾಗಿದೆ.

ಈ ಬಗ್ಗೆ ಮಾತ್ನಾಡಿದ ಅವರು, ದೇಶದಲ್ಲಿ ಹಲವಾರು ಬದಲಾವಣೆಗಳಾಗ್ತಿವೆ. ಪ್ರಾಮಾಣಿಕ ತೆರಿಗೆದಾರರಿಗೆ ಉತ್ತೇಜನ ನೀಡುವ ಸಂಬಂಧ ಈ ವೇದಿಕೆ ಸ್ಥಾಪಿಸಲಾಗಿದೆ. ಇಂದಿನಿಂದ ತೆರಿಗೆ ನೀತಿಯಲ್ಲಿ ಹೊಸ ಪಯಣ ಶುರುವಾಗಲಿದೆ ಎಂದಿದ್ದಾರೆ.

ತೆರಿಗೆ ವಂಚನೆಯಿಂದ ನೀವು ದೇಶಕ್ಕೆ ಮಾಡಿದ ವಂಚನೆಯಲ್ಲ. ನಿಮ್ಗೆ ನೀವೇ ಮಾಡಿಕೊಂಡ ವಂಚನೆಯಾಗಿದೆ. ನೀವು ಪಾವತಿಸುವ ತೆರಿಗೆಯಿಂದ ದೇಶದ ಅಭಿವೃದ್ಧಿ ಸಾಧ್ಯ. ಈ ಕಾರಣಕ್ಕೆ ಪ್ರತಿಯೊಬ್ಬರು ತೆರಿಗೆ ಪಾವತಿಸಬೇಕು ಎಂದರು.




Leave a Reply

Your email address will not be published. Required fields are marked *

error: Content is protected !!