ಹಿರಿಯ ನಟ ಜೈ ಜಗದೀಶಗೆ ‘ಕರೆಂಟ್’ ಶಾಕ್

336

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಹಿರಿಯ ನಟ ಜೈ ಜಗದೇಶ ಅವರಿಗೆ ವಿದ್ಯುತ್ ಇಲಾಖೆಯಿಂದ ಬಿಗ್ ಶಾಕ್ ನೀಡಿದೆ. ಕೊಡುಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕಾರೆಕೊಪ್ಪದ ಹತ್ತಿರ ಇರುವ ಜಮೀನಿನ ಕರೆಂಟ್ ಬಿಲ್ ಬರೋಬ್ಬರಿ 2.32 ಲಕ್ಷ ರೂಪಾಯಿ ಬಂದಿದೆ.

10 ಎಕರೆ ಜಮೀನಿನಲ್ಲಿ 5 ಹೆಚ್.ಪಿ ಮೋಟರ್ ಅಳವಡಿಸಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಮಾತ್ರ ಪಂಪ್ ಸೆಟ್ ಬಳಸಲಾಗಿದೆ. ಇದಕ್ಕೆ 2.32 ಲಕ್ಷ ರೂಪಾಯಿ ಬಿಲ್ ಬಂದಿದೆ. ಹೀಗಾಗಿ ನಟ ಜೈಗದೀಶ ಅವರು ಸಂಸದ ಹಾಗೂ ಚೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!