ಎಲ್ಲರಿಗೂ ಧನ್ಯವಾದ ತಿಳಿಸಿದ ನಟಿ ಮಾಲಾಶ್ರೀ

256

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ನಟಿ ಮಾಲಾಶ್ರೀ ಅವರ ಪತಿ, ನಿರ್ಮಾಪಕ ಕೋಟಿ ರಾಮು ಅವರು ಇತ್ತೀಚೆಗೆ ಕರೋನಾ ಸೋಂಕಿನಿಂದ ನಿಧನರಾದ್ರು. ಈ ವೇಳೆ ನಟಿ ಮಾಲಾಶ್ರೀ ಬೆನ್ನಿಗೆ ಕನ್ನಡ ಚಿತ್ರರಂಗ ನಿಂತುಕೊಂಡಿತು. ಮಾಧ್ಯಮದವರು ಸಾಥ್ ನೀಡಿದ್ರು. ಸ್ನೇಹಿತರು, ಹಿತೈಷಿಗಳು ಸಾಂತ್ವಾನ ಹೇಳಿದ್ರು. ಅವರೆಲ್ಲರಿಗೂ ಧನ್ಯವಾದಗಳನ್ನ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!