ಅಪ್ಪು ಚಿತ್ರ ಬಿಡಿಸಿದ ಅಭಿಮಾನಿ

202

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 47ನೇ ಹುಟ್ಟು ಹಬ್ಬ ಹಾಗೂ ಅವರ ಕೊನೆಯ ಚಿತ್ರ ಜೇಮ್ಸ್ ಚಿತ್ರ ರಿಲೀಸ್ ಆಗಿದೆ. ಹೀಗಾಗಿ ಸಿಂದಗಿಯಲ್ಲಿ ಪುನೀತ್ ಅಭಿಮಾನಿಗಳು ಭರ್ಜರಿಯಾಗಿ ಅಪ್ಪು ಉತ್ಸವ ಮಾಡಿದ್ದಾರೆ.

ಪಟ್ಟಣದ ಆನಂದ ಥಿಯೇಟರ್ ಹತ್ತಿರ ಸಿದ್ಧಪಡಿಸಿದ್ದ ವೇದಿಕೆ ಮೇಲೆ ಅಭಿಮಾನಿ ಹಾಗೂ ಕಲಾವಿದ ದಶರಥ ದೊಡಮನಿ ಅನ್ನೋ ಯುವಕ ಪುನೀತ್ ಅವರ ಬಾಲ್ಯದ ಚಿತ್ರವನ್ನು ಬಿಡಿಸಿದ್ದಾರೆ. ಈ ಮೂಲಕ ನೆರದಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಖುಷಿ ನೀಡಿದರು.




Leave a Reply

Your email address will not be published. Required fields are marked *

error: Content is protected !!