10 ವರ್ಷಗಳ ನಂತರ ಲೂಸಿಯಾ ಮತ್ತೆ ಥಿಯೇಟರ್ ಗೆ

239

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ನೀನಾಸಂ ಸತೀಶ್ ಹಾಗೂ ನಟಿ ಶ್ರುತಿ ಹರಿಹರನ್ ಅವರ ಕಾಂಬಿನೇಷನ್ ನಲ್ಲಿ 2013ರಲ್ಲಿ ಮೂಡಿ ಬಂದ ಲೂಸಿಯಾ ಸಿನಿಮಾ 10 ವರ್ಷಗಳ ಬಳಿಕ ರೀ ರಿಲೀಸ್ ಆಗುತ್ತಿದೆ. ಸೆಪ್ಟೆಂಬರ್ 6, 2013ರಲ್ಲಿ ಲೂಸಿಯಾ ಬಿಡುಗಡೆಯಾಗಿತ್ತು.

ಥ್ರಿಲ್ಲರ್ ಕಥೆ ಹೊಂದಿದ ಲೂಸಿಯಾ ಪವನ್ ಕುಮಾರ್ ನಿರ್ದೇಶನದಲ್ಲಿ ಸಕ್ಸಸ್ ಕಂಡಿತು. ಚಿತ್ರದಲ್ಲಿನ ಹಾಡುಗಳು ಸಹ ಕೇಳುಗರಿಗೆ ತುಂಬಾ ಇಷ್ಟವಾಗಿದ್ದವು. ಸಿನಿಮಾ ಬಿಡುಗಡೆಯಾಗಿದೆ 10 ವರ್ಷಗಳ ನಂತರ ಮತ್ತೆ ಥಿಯೇಟರ್ ಗೆ ಬರುತ್ತಿದ್ದು, ಸಿನಿ ಪ್ರೇಮಿಗಳು ಹೇಗೆ ಬರಮಾಡಿಕೊಳ್ಳುತ್ತಾರೆ ಅನ್ನೋ ಕುತೂಹಲವಿದೆ.




Leave a Reply

Your email address will not be published. Required fields are marked *

error: Content is protected !!