ಏರ್ ಏಷ್ಯಾ ಜರ್ನಿ ಜಸ್ಟ್ 899

374

ಏರ್ ಏಷ್ಯಾ ವಿಮಾನಯಾನ ಸಂಸ್ಥೆ ಸದಾ ಒಂದಲ್ಲ ಒಂದು ಆಫರ್ ಗಳನ್ನ ನೀಡ್ತಾ ಬರ್ತಿದೆ. ಕಡಿಮೆ ಬಜೆಟ್ ನಲ್ಲಿ ವಿಮಾನ ಪ್ರಯಾಣಕ್ಕೆ ಏರ್ ಏಷ್ಯಾ ಒಂದಿಷ್ಟು ಹೆಸರು ಮಾಡಿದೆ. ಇದೀಗ ತನ್ನ ಪ್ರಯಾಣಿಕರಿಗೆ ಬಿಗ್ ಆಫರ್ ನೀಡಿದೆ.

ಬಿಗ್ ಸೇಲ್ ಅಡಿಯಲ್ಲಿ ಏರ್ ಏಷ್ಯಾ ಜಸ್ಟ್ 899 ರೂಪಾಯಿಗೆ ದೇಶಿ ಪ್ರಯಾಣಕ್ಕೆ ಟಿಕೆಟ್ ನೀಡ್ತಿದೆ. ಸೆಪ್ಟೆಂಬರ್ 24ರಿಂದ ಮೂರು ದಿನಗಳ ಕಾಲ ಈ ಮೇಳ ನಡೆಯಲಿದೆ. ಈ ಸಂಸ್ಥೆಯ ವೆಬ್ ಸೈಟ್ ಗೆ ಹೋದ್ರೆ ಸಂಪೂರ್ಣ ಮಾಹಿತಿ ಸಿಗಲಿದೆ. ಫೆಬ್ರವರಿ 10ರಿಂದ ಡಿಸೆಂಬರ್ 15ರ ನಡುವಿನ ಪ್ರಯಾಣದ ಮೇಲೆ ಈ ಆಫರ್ ಅನ್ವಯಿಸುತ್ತೆ.




Leave a Reply

Your email address will not be published. Required fields are marked *

error: Content is protected !!