ಸಾಹಿತ್ಯ ಮತ್ತು ರಂಗಭೂಮಿ
ಕೊಲ್ಕೊತ್ತಾ: ಪಶ್ಚಿಮ ಬಂಗಾಳದ ಹಿರಿಯ ಸಾಹಿತಿ, ಜ್ಞಾನಪೀಠ ಪುರಸ್ಕೃತ ಸಂಖಾ ಘೋಷ್ ಬುಧವಾರ ನಿಧನರಾಗಿದ್ದಾರೆ. ಕೋವಿಡ್ 19ನಿಂದಾಗಿ 89 ವರ್ಷದ ಹಿರಿಯ ಸಾಹಿತಿ ಮೃತಪಟ್ಟಿದ್ದಾರೆ. ಕಳೆದ ಜನವರಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ದಿಂಗುಲಿ ರಾತಗುಲಿ, ನಿಹಿತೊ ಪಟಾಲ್ ಸಯಾ, ಗೊಟಾ ದೇಶ ಜೊರಾ ಜೊಘಾರ್, ಕಬೀರ ಅಭಿಪ್ರಾಯ್ ಸೇರಿದಂತೆ ಹಲವು ಕೃತಿಗಳನ್ನ ರಚಿಸಿದ್ದಾರೆ.