ಬಿಗ್ ಬಾಸ್ ವಿಜೇತ ಸಾವು

507

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಮುಂಬೈ: ಹಿಂದಿಯ ಬಿಗ್ ಬಾಸ್ ಸೀಸನ್ 13ರ ವಿನ್ನರ್ ಹಾಗೂ ನಟ ಸಿದ್ಧಾರ್ಥ್ ಶುಕ್ಲಾ ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮುಂಬೈನ ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

40 ವರ್ಷದ ನಟ ಸಿದ್ಧಾರ್ಥ್, ಬಾಬುಲ್ ಕಾ ಆಂಗನ್ ಚೊಟೆ ನಾ ಅನ್ನೋ ಟಿವಿ ಕಾರ್ಯಕ್ರಮದ ಮೂಲಕ ನಟನೆಗೆ ಬಂದರು. ಬಾಲಿಕಾ ವಧು, ಲವ್ ಯು ಜಿಂದಗಿ,  ಜಾನೆ ಪೆಹ್ಚಾನೆ ಸೆ, ಯೇ ಅಜ್ನಬ್ಬಿ ಧಾರವಾಹಿಗಳಲ್ಲಿ ಕಾಣಿಸಿಕೊಂಡರು. ಅಲ್ದೇ ಬಿಗ್ ಬಾಸ್ ಹಿಂದಿ ಸರಣಿಯ 13ನೇ ಸೀಸನ್ ವಿನ್ನರ್ ಸಹ ಆಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!