ಸಿಎಸ್ಕೆ ನಾಯಕ ಜಿಡ್ಡುಗೆ ಮೊದಲ ಸೋಲಿನ ಕಹಿ

396

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಮೊದಲ ಪಂದ್ಯ ಆಡಿದ ರವೀಂದ್ರ ಜಡೇಜಾಗೆ ಸೋಲಿನ ಕಹಿ ಅನುಭವಾಗಿದೆ. ಶನಿವಾರದಿಂದ 15ನೇ ಐಪಿಎಲ್ ಆವೃತ್ತಿ ಶುರುವಾಗಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸಿಎಸ್ಕೆ ಸೋಲು ಕಂಡಿದೆ.

ಟಾಸ್ ಸೋತ ಬ್ಯಾಟಿಂಗ್ ಮಾಡಿದ ಸಿಎಸ್ಕೈ ಮಾಜಿ ನಾಯಕ ಧೋನಿ 50 ಹಾಗೂ ಹಾಲಿ ನಾಯಕ ಜಡೇಜಾ 26 ರನ್ ಗಳಿಸಿ ನಾಟೌಟ್ ಆಗಿ ಉಳಿದರು. ರಾಬಿನ್ ಉತ್ತಪ್ಪ 28 ರನ್ ಗರಿಷ್ಠ ಸ್ಕೋರ್ ಆಗಿದೆ. ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತು.

ಕೆಕೆಆರ್ ಪರ ರಹಾನೆ 44, ನಾಯಕ ಶ್ರೇಯಸ್ ಅಯ್ಯರ್ 20 ರನ್ ನಾಟೌಟ್, ಸಾಮ್ 25, ನಿತಿಶ್ ರಾಣಾ 21 ರನ್ ಗಳಿಸಿದ್ದು ಗರಿಷ್ಟವಾಗಿದೆ. ಅಂತಿಮವಾಗಿ 18.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ ಗೆಲುವು ಸಾಧಿಸಿತು.




Leave a Reply

Your email address will not be published. Required fields are marked *

error: Content is protected !!