ಬೈಕ್ ಅಪಘಾತ: ಓರ್ವ ಸಾವು

304

ಪ್ರಜಾಸ್ತ್ರ ಸುದ್ದಿ

ಇಂಡಿ: ಬಳಗಾನೂರ ಹಾಗೂ ಸಂಗೋಗಿ ಮಾರ್ಗ ಮಧ್ಯ ಸಂಜೆ ಸುಮಾರು 7 ಗಂಟೆ ಸಮಯದಲ್ಲಿ ಬೈಕ್ ಅಪಘಾತವಾಗಿದೆ. ಇದ್ರಿಂದಾಗಿ ಬೈಕ್ ಸವಾರ ಚಂದ್ರಶೇಖರ ಹೊಸಮನಿ ಎಂಬಾತ ಮೃತ ಪಟ್ಟಿದ್ದಾನೆ.

ಬಳಗಾನೂರಿನಿಂದ ಸಂಗೋಗಿ ಮಾರ್ಗವಾಗಿ ಸ್ವಗ್ರಾಮ ಗೊರನಾಳಕ್ಕೆ ಹೋಗುವಾಗ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ ಎನ್ನಲಾಗ್ತಿದೆ. ಇಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!