ಸ್ಕ್ರೀನ್ ಮೇಲೆ ‘ಚೆಸ್ ಗ್ರ್ಯಾಂಡ್ ಮಾಸ್ಟರ್’ ಜೀವನಗಾಥೆ

247

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಅಂತಾರಾಷ್ಟ್ರೀಯ ಚೆಸ್ ಆಟಗಾರ, ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ ಅವರ ಜೀವನಗಾಥೆ ಸಿನಿಮಾ ಮಾಡುವ ಪ್ಲಾನ್ ನಡೆದಿದೆ. ಆದ್ರೆ, ಇನ್ನು ಟೈಟಲ್ ಫೈನಲ್ ಮಾಡಿಲ್ಲ ಎಂದಯ ತಾರನ್ ಆದರ್ಶ ಎಂಬುವರು ಟ್ವೀಟ್ ಮಾಡಿದ್ದಾರೆ.

ಆನಂದ ಎಲ್.ರಾಯ್ ಈ ಚಿತ್ರವನ್ನ ನಿರ್ದೇಶನ ಮಾಡ್ತಿದ್ದಾರೆ. ಕಲರ್ ಎಲ್ಲೋ ಪ್ರೊಡೆಕ್ಷನ್ ಹಾಗೂ ಸನ್ ಡಯಲ್ ಎಂಟರ್ ಟೈನ್ ಮೆಂಟ್ ಸಂಸ್ಥೆ ನಿರ್ಮಾಣದ ಜವಾಬ್ದಾರಿ ತೆಗೆದುಕೊಂಡಿವೆ. ನಟ, ನಟಿಯರು ಸೇರಿದಂತೆ ಪ್ರತಿಯೊಂದರ ಕುರಿತು ಮಾತುಕತೆ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!