ಕೋಚ್ ವಿರುದ್ಧ ಬಾಕ್ಸರ್ ಲೊವ್ಲಿನಾ ಕಿರುಕುಳ ಆರೋಪ

234

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕೋಚ್ ತಮಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ. ಒಲಂಪಿಕ್ ಪದಕ ವಿಜೇತ್  ಲೊವ್ಲಿನಾ ಬೊರ್ಗೊಹೈನ್ ಗಂಭೀರ ಆರೋಪ ಮಾಡಿದ್ದಾರೆ. ಟ್ವೀಟರ್ ನಲ್ಲಿ ಈ ಬಗ್ಗೆ ಸುದೀರ್ಘ ಬರಹವೊಂದು ಬರೆದಿದ್ದು, ಕೋಚ್ ತಮಗೆ ಪದೆಪದೆ ಕಿರುಕುಳ ನೀಡುತ್ತಿದ್ದಾರೆ ಎಂದಿದ್ದಾರೆ.

ತರಬೇತುದಾರರಲ್ಲಿ ಒಬ್ಬರಾದ ಸಂದ್ಯಾ ಗುರುಂಗ್ಜಿ, ನನ್ನ ತರಬೇತಿ ಪ್ರತಿಕ್ರಿಯೆ ಹಾಗೂ ಸ್ಪರ್ಧೆಯಿಂದ ಪದೆಪದೆ ತೆಗೆದು ಹಾಕುವ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ನನಗೆ ಸಾಕಷ್ಟು ದುಃಖವಾಗುತ್ತಿದೆ ಎಂದಿದ್ದಾರೆ. ಲೊವ್ಲಿನಾ, ಮೇರಿ ಕೋಮ್, ವಿಜೇಂದ್ರ ಕುಮಾರ್ ನಂತರ ಭಾರತಕ್ಕೆ ಪದಕ ತಂದು ಕೊಟ್ಟ ಮೂರನೇ ಬಾಕ್ಸರ್ ಆಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!