ನರಸಲಗಿ ಸೇತುವೆ ಕುಸಿತ: ಕಳಪೆ ಕಾಮಗಾರಿ ಆರೋಪ

654

ಪ್ರಜಾಸ್ತ್ರ ಸುದ್ದಿ

ವಿಜಯಪುರ: ನಿನ್ನೆ ಸಂಜೆ ಭರ್ಜರಿಯಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದಲ್ಲಿ ಸೇತುವೆ ಕುಸಿದು ಬಿದ್ದಿದೆ. ಇದ್ರಿಂದಾಗಿ ಗ್ರಾಮದ ಸಂಪರ್ಕ ಕಡಿತಗೊಂಡಿದೆ.

ಬಸವನಬಾಗೇವಾಡಿ, ಆಲಮಟ್ಟಿ ಕೂಡುವ ಹಂಗರಗಿ ರಸ್ತೆಯ ನರಸಲಗಿ ಗ್ರಾಮದ ಹತ್ತಿರದ ಹೀರೆ (ದೊಡ್ಡ) ಹಳ್ಳದ ಸೇತುವೆ ಕುಸಿದು ಹೋಗಿದೆ. ಕಳಪೆ ಕಾಮಗಾರಿಯೇ ಸೇತುವೆ ಕುಸಿತಕ್ಕೆ ಕಾರಣ ಎಂದ ಸ್ಥಳೀಯರು ಆರೋಪಿಸಿದ್ದಾರೆ. ಇದೀಗ ಸೇತುವೆ ದಾಟಲಾಗಿದೆ ಸುತ್ತಲಿನ ಗ್ರಾಮಸ್ಥರು ಒದ್ದಾಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!