ಏ.12ಕ್ಕೆ ಬೈ 2 ಲವ್ ಚಿತ್ರದ ಫಸ್ಟ್ ಲುಕ್

254

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಧನ್ವೀರ ಹಾಗೂ ನಟಿ ಶ್ರೀಲೀಲಾ ನಟನೆಯ ಬೈ 2 ಲವ್ ಚಿತ್ರದ ಫಸ್ಟ್ ಲುಕ್ ಏಪ್ರಿಲ್ 12ರಂದು ರಿಲೀಸ್ ಮಾಡಲು ಚಿತ್ರ ತಂಡ ಮುಂದಾಗಿದೆ. ಈ ಬಗ್ಗೆ ಇನ್ಸ್ಟಾದಲ್ಲಿ ಅನೌನ್ಸ್ ಮಾಡಿರುವ ಟೀಂ, ಏಪ್ರಿಲ್ 12 ಸೋಮವಾರ ಸಂಜೆ 6ಗಂಟೆ ಫಸ್ಟ್ ಲುಕ್ ರಿಲೀಸ್ ಮಾಡಲಿದೆ.

ಹರಿ ಸಂತೋಷ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಹಾಗೂ ಸುಪ್ರೀತ ಪ್ರೊಡಕ್ಷನ್ ಕೂಡಿಕೊಂಡು ಬೈ 2 ಲವ್ ಮೂವಿ ನಿರ್ಮಾಣ ಮಾಡುತ್ತಿವೆ.




Leave a Reply

Your email address will not be published. Required fields are marked *

error: Content is protected !!