ಸಿಎಸ್ಕೆ ನಾಯಕತ್ವಕ್ಕೆ ಧೋನಿ ಗುಡ್ ಬೈ

204

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಚೆನ್ನೈ: ಐಪಿಎಲ್ ಟೂರ್ನಿಯ ಸಿಎಸ್ಕೈ ತಂಡದ ನಾಯಕತ್ವ ಸ್ಥಾನಕ್ಕೆ ಎಂ.ಎಸ್ ಧೋನಿ ಗುಡ್ ಬೈ ಹೇಳಲಿದ್ದಾರೆ. ಅದು ಈ ಋತುವಿನಂದಲೇ ಆಗುತ್ತಾ ಅಥವ ಮುಂದಿನ ಬಾರಿಯಿಂದ ಆಗುತ್ತಾ ಅನ್ನೋದು ಸಧ್ಯದಲ್ಲೇ ತಿಳಿಯಲಿದೆ.

ಚನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ವಿಶ್ವನಾಥನ್ ಪ್ರತಿಕ್ರಿಯೆ ನೀಡಿದ್ದು, ಧೋನಿ ಈ ಬಗ್ಗೆ ಯೋಚಿಸಿದ್ದಾರೆ. ಅವರ ಉತ್ತರಾಧಿಕಾರಿಯಾಗಿ ರವೀಂದ್ರ ಜಡೇಜಾ ಅವರನ್ನು ಸೂಚಿಸಿದ್ದಾರೆ. ಜಿಡ್ಡು ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಅವರಿಗೆ ಈಗ ನಾಯತ್ವ ಹಸ್ತಾಂತರಿಸಲು ಸೂಕ್ತ ಸಮಯ ಎಂದಿದ್ದಾರಂತೆ.

2012ರಿಂದ ಧೋನಿ ಸಿಎಸ್ಕೈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇನ್ನು ಜಡೇಜಾ ಈ ಬಾರಿ 16 ಕೋಟಿಗೆ ಸಿಎಸ್ಕೈ ಖರೀದಿಸಿದೆ. ಈ ಮೂಲಕ ಧೋನಿಗಿಂತ ಹೆಚ್ಚಿನ ಮೊತ್ತಕ್ಕೆ ಜಡ್ಡು ಸೇಲ್ ಆಗಿದ್ದಾರೆ. ಈ ಟೂರ್ನಿ ಹಾಗೂ ನಂತರವೂ ಧೋನಿಯ ತಂಡದಲ್ಲಿ ಮುಂದುವರೆಯಲಿದ್ದಾರೆ ಎಂದು ಸಿಇಒ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!