ಮಹಿಗೆ ಮುತ್ತು ಕೊಟ್ಟ ರಣವೀರ್ ಸಿಂಗ್

265

ಪ್ರಜಾಸ್ತ್ರ ಸುದ್ದಿ

ಇಂಡಿಯನ್ ಕ್ರಿಕೆಟ್ ಟೀಂ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹೇರ್ ಸ್ಟೈಲ್ ಸಖತ್ ಸೌಂಡ್ ಮಾಡುತ್ತಿದೆ. ಧೋನಿ ಲುಕ್ ನೋಡಿದ ಅಭಿಮಾನಿಗಳು ಮಾತ್ರವಲ್ಲ ಸಿನಿಮಾ ಸ್ಟಾರ್ಸ್ ಸಹ ಬೋಲ್ಡ್ ಆಗಿದ್ದಾರೆ. ಹೀಗಾಗಿ ಸಾಕಷ್ಟು ಮೀಮ್ಸ್ ಗಳು ಹರಿದಾಡುತ್ತಿವೆ.

ಇದೀಗ ಬಾಲಿವುಡ್ ನಟ ರಣವೀರ್ ಸಿಂಗ್ ಧೋನಿ ಹೊಸ ಲುಕ್ ನೋಡಿ ಮುತ್ತೇ ಕೊಟ್ಟು ಬಿಟ್ಟಿದ್ದಾರೆ. ಟಾಲಿವುಟ್ ನಟ ರಾಮ್ ಚರಣ್ ಬಳಿಕ ರಣವೀರ್ ಸಿಂಗ್ ಧೋನಿ ಭೇಟಿ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಇನ್ನು ಧೋನಿಯ ಕೆಲವು ಫ್ಯಾನ್ಸ್, ನಮ್ಮ ತಲೈವಾ ಯಾವ ನಟರಿಗೂ ಕಮ್ಮಿ ಇಲ್ಲ ಎನ್ನುತ್ತಲೇ ಇತರರ ಕಾಲೆಳೆಯುವ ಕೆಲಸ ಮಾಡಿದ್ದಾರೆ. ಕ್ರಿಕೆಟ್ ಅಂಗಳದಿಂದ ಧೋನಿ ದೂರಾಗಿದ್ದರೂ ಕ್ರೇಜ್ ಕಡಿಮೆಯಾಗಿಲ್ಲ. ಐಪಿಎಲ್ ನಲ್ಲಿ ಆಡುತ್ತಿರುವುದೇ ಅಭಿಮಾನಿಗಳಿಗೆ ಖುಷಿಯ ಸಂಗತಿ.




Leave a Reply

Your email address will not be published. Required fields are marked *

error: Content is protected !!