ಶೆಲ್ ನುಂಗಿದ ಮಗು ಸಾವು

366

ಪ್ರಜಾಸ್ತ್ರ ಸುದ್ದಿ

ಮೈಸೂರು: ಟಿವಿ ರಿಮೋಟ್ ಗೆ ಬಳಸುವ ಶೆಲ್ ನುಂಗಿದ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ. ಜಿಲ್ಲೆಯ ಇಟ್ಟಿಗೆಗೂಡಿನಲ್ಲಿ ಈ ದುರಂತ ಸಂಭವಿಸಿದೆ. ಮೃತ ಮಗುವನ್ನ ಹೇಮಂತ ಸ್ಕಂದಮಣಿರಾಜ ಎಂದು ಗುರುತಿಸಲಾಗಿದೆ.

ಮನೆಯಲ್ಲಿ ಆಡ್ತಿರುವಾಗ ಆಗಸ್ಟ್ 31ರಂದು ಮಗು ಶೆಲ್ ನುಂಗಿತ್ತು. ಚಿಕಿತ್ಸೆಗಾಗಿ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೆ ಇಂದು ಮಗು ಸಾವನ್ನಪ್ಪಿದೆ. ನಜರಬಾದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!