ಕಾಮನವೆಲ್ತ್ ಗೇಮ್ಸ್: ಬಿಂದಿಯಾ ರಾಣಿಗೆ ಬೆಳ್ಳಿ

257

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬರ್ಮಿಂಗ್ಹ್ಯಾಮ್: ಇಲ್ಲಿ ನಡೆಯುತ್ತಿರುವ ಕಾಮನವೆಲ್ತ್ ಗೇಮ್ಸ್ ಟೂರ್ನಿಯಲ್ಲಿ ಭಾರತದ ಬಿಂದಿಯಾ ರಾಣಿ ವೇಟ್ ಲಫ್ಟಿಂಗ್ ನಲ್ಲಿ ಬೆಳ್ಳಿ ಜಯಸಿದ್ದಾರೆ. 55 ಕೆಜಿ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತಕ್ಕೆ ಈಗ ನಾಲ್ಕು ಪದಕಗಳು ಬಂದಿವೆ.

ಮೀರಾಬಾಯಿ ಚಾನು ಚಿನ್ನ, ಸಂಕೇತ್ ಬೆಳ್ಳಿ ಹಾಗೂ ಕರ್ನಾಟಕದ ಗುರುರಾಜ್ ಪೂಜಾರಿ ಕಂಚು ಜಯಿಸಿದ್ದಾರೆ. ಬಿಂದಿಯಾ ರಾಣಿಯ ಸಾಧನೆಯಿಂದ ಪದಕ ಪಟ್ಟಿಯಲ್ಲಿ ಭಾರತದ ಸ್ಥಾನ ಮೇಲಕ್ಕೆ ಏರಿದೆ.




Leave a Reply

Your email address will not be published. Required fields are marked *

error: Content is protected !!