ಕಾಮನವೆಲ್ತ್ ನಲ್ಲಿ ಭಾರತಕ್ಕೆ 2ನೇ ಪದಕ

319

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬರ್ಮಿಂಗ್ಹ್ಯಾಮ್: ಕಾಮನವೆಲ್ತ್ ಗೇಮ್ಸ್ 2022 ಟೂರ್ನಿಯ ಮೊದಲ ದಿನದಲ್ಲಿ ವೇಟ್ ಲಿಫ್ಟಿಂಗ್ ನಲ್ಲಿ ಎರಡು ಪದಕಗಳು ಬಂದಿವೆ. ಸಂಕೇತ್ ಸರ್ಗರ್ ಬೆಳ್ಳಿ ಪದಕ ಜಯಸಿದ ಬೆನ್ನಲ್ಲೇ ಗುರುರಾಜ್ ಪೂಜಾರ್ಯ ಕಂಚಿನ ಪದಕ ಜಯಸಿದ್ದಾರೆ.

55 ಕೆಜಿ ವಿಭಾಗದಲ್ಲಿ ಗುರುರಾಜ್ 269 ಕೆಜಿ ಭಾರ ಎತ್ತುವ ಮೂಲಕ ಈ ಸಾಧನೆ ಮಾಡಿದ್ದಾರೆ. 2ನೇ ಬಾರಿಗೆ ಕಾಮನವೆಲ್ತ್ ನಲ್ಲಿ ಪದಕ ತಂದು ಕೊಟ್ಟಿದ್ದಾರೆ. 2018ರಲ್ಲಿ ನಡೆದ ಕಾಮನವೆಲ್ತ್ ನಲ್ಲಿ ಚಿನ್ನದ ಪದಕ ತಂದುಕೊಟ್ಟಿದ್ದರು.




Leave a Reply

Your email address will not be published. Required fields are marked *

error: Content is protected !!