ಗಾಯದ ಸಮಸ್ಯೆಯಿಂದ ಕಾಮನ್ ವೆಲ್ತ್ ಗೇಮಿನಿಂದ ನೀರಜ್ ಔಟ್

326

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಗಾಯದ ಸಮಸ್ಯೆಯಿಂದ ಭಾರತದ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ, ಬರ್ಮಿಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ 2022 ವಿಶ್ವ ಅಥ್ಲಟಿಕ್ ಚಾಂಪಿಯನಶಿಫ್ ನಿಂದ ಹೊರಗುಳಿಯಲಿದ್ದಾರೆ. ತೊಡೆಯ ಸಮಸ್ಯೆಯಿಂದಾಗಿ ಚತುಷ್ಕೋನ ಸ್ಪರ್ಧೆಯಿಂದ ಹೊರಗುಳಿಯಲಿದ್ದಾರೆ.

ಒರೆಗಾನ್ನಲ್ಲಿ ನಡೆದ ವಿಶ್ವ ಅಥ್ಲಟಿಕ್ ಚಾಂಪಿಯನಶಿಫ್ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದ ಮತ್ತೊಂದು ಸಾಧನೆ ಮಾಡಿದ ನಂತರ ಈ ವರದಿ ಬಂದಿದೆ. ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಸ್ಟಾರ್ ಆಟಗಾರ ಹೊರಗುಳಿಯುತ್ತಿರುವುದಕ್ಕೆ ಭಾರತೀಯರಿಗೆ ಬೇಸರವಾಗಿದೆ.




Leave a Reply

Your email address will not be published. Required fields are marked *

error: Content is protected !!