ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ: ಉಳಿದ 100 ಸ್ಥಾ‌ನಗಳಿಗೆ ಇವರ ಹೆಸರು

316

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಯಲಹಂಕದ ಖಾಸಗಿ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಸ್ಕ್ರೀನಿಂಗ್ ಸಭೆ ನಡೆದಿದ್ದು, ಸಭೆಯಲ್ಲಿ ಎರಡನೇ ಪಟ್ಟಿ ಬಗ್ಗೆ ಚರ್ಚೆ ನಡೆದಿದೆ. ಎರಡನೇ ಪಟ್ಟಿಯ 100 ಅಭ್ಯರ್ಥಿಗಳ ಅಂತಿಮ ತಯಾರಿ ಬಗ್ಗೆ ಪರಿಶೀಲನೆ ನಡೆದಿದ್ದು, ಸಭೆಯಲ್ಲಿ ಚರ್ಚೆಯಾಗುತ್ತಿರುವವರ ಪಟ್ಟಿಲಭ್ಯವಾಗಿದ್ದು ಹೀಗಿದೆ.

೧)ನಿಪ್ಪಾಣಿ- ಕಾಕಾ ಸಾಹೇಬ್ ಪಾಟೀಲ್

೨.ಅಥಣಿ-ಗಜಾನನ ಮಂಗಸೂಳಿ

೩.ರಾಯಬಾಗ-ಶ್ಯಾಮ್ ಘಾಟ್ಗಿ/ ಸೆಲ್ವಕುಮಾರ್

೪.ಅರಭಾವಿ-ಅರವಿಂದ ದಳವಾಯಿ

೫.ಗೋಕಾಕ್- ಅಶೋಕ್ ಪೂಜಾರಿ/

೬.ಬೆಳಗಾವಿ ಉತ್ತರ- ಫಿರೋಜ್ ಸೇಠ್

೭.ಕಿತ್ತೂರು: ಡಿ‌.ಬಿ.ಇಮಾನ್ದಾರ್/ ಅವರ ಅಳಿಯ

೮.ಸವದತ್ತಿ ಯಲ್ಲಮ್ಮ -ಉದಯ್ ಕುಮಾರ್

೮.ಮುದೋಳ್ – ಆರ್ ಬಿ ತಿಮ್ಮಾಪುರ

೯.ತೆರದಾಳ – ಉಮಾಶ್ರೀ,ವೀಣಾ ಕಾಶಪ್ಪನವರ್

೧೦ಬೀಳಗಿ- ಜಿ.ಟಿ ಪಾಟೀಲ್

೧೧.ಬಾಗಲಕೋಟೆ-ಎಚ್ ವೈ ಮೇಟಿ/ದೇವರಾಜ್ ಪಾಟೀಲ್

೧೨. ದೇವರಹಿಪ್ಪರಗಿ- ಎಸ್.ಆರ್.ಪಾಟೀಲ್

೧೩: ಚನ್ನಪಟ್ಟಣ-ಯೋಗಿಶ್ವರ್ ಬರುವ ಬಗ್ಗೆ ಚರ್ಚೆ

೧೪. ವಿಜಯಪುರ- ಮುಕ್ಬುಲ್ ಭಗವಾನ್

೧೫.ನಾಗಠಾಣ- ಕಾಂತಾ ನಾಯಕ್/ರಾಜು ಅಲಗೂರು

೧೬.ಸಿಂದಗಿ- ಅಶೋಕ್ ಮನಗೂಳಿ

೧೭. ಅಫಜಲಪುರ- ಅರುಣ್ ಕುಮಾರ್/

೧೮ ಯಾದಗಿರಿ- ಅನುರಾಧ ಮಾಲಕರೆಡ್ಡಿ

೧೯.ಗುರುಮಠ್ಕಲ್ – ಬಾಬುರಾವ್ ಚಿಂಚನಸೂರ್

೨೦. ಕಲ್ಬುರ್ಗಿ ಗ್ರಾಮೀಣ- ವಿಜಯ್ ಕುಮಾರ್

೨೧. ಕಲ್ಬುರ್ಗಿ ದಕ್ಷಿಣ-

೨೨. ಬಸವಕಲ್ಯಾಣ- ವಿಜಯ್ ಸಿಂಗ್,ಆನಂದ್ ದೇವಪ್ಪ,ಮಾಲಾ ನಾರಾಯಣ ರಾವ್

೨೩. ಔರಾದ್- ಭೀಮರಾವ್ ಶಿಂಧೆ,ಲಕ್ಷ್ಮಣ್ ಸೊರಳ್ಳಿಕರ್

೨೪. ಮಾನ್ವಿ- ಹಂಪಯ್ಯ ನಾಯಕ್

೨೫. ದೇವದುರ್ಗ- ಬಿ.ವಿ ನಾಯಕ್,/ ರಾಜಶೇಖರ ನಾಯಕ್

೨೬. ಲಿಂಗಸೂಗುರು- ಡಿ ಎಸ್ ಹುಲಗೇರಿ,ರುದ್ರಪ್ಪ

೨೭.ಸಿಂಧನೂರು- ಹಂಪನಗೌಡ,ಬಸನಗೌಡ ಬಾದರ್ಲಿ

೨೮. ಗಂಗಾವತಿ- ಇಕ್ಬಾಲ್ ಅನ್ಸಾರಿ

೨೯. ನರಗುಂದ- ಬಿ ಆರ್ ಯಾವಗಲ್,ಸಂಗಮೇಶ್ ಕೊಳ್ಳಿ

೩೦,ಶಿರಹಟ್ಟಿ- ರಾಮಕೃಷ್ಣ ದೊಡ್ಡಮನಿ

೩೧.ನವಲಗುಂದ- ಕೋನರೆಡ್ಡಿ

೩೨.ಕುಂದಗೋಳ- ಕುಸುಮಾ ಶಿವಳ್ಳಿ/ ಷಣ್ಮುಖ ಶಿವಳ್ಳಿ

೩೩.ಧಾರವಾಡ- ವಿನಯ್ ಕುಲಕರ್ಣಿ, ಶಿವಲೀಲಾ ಕುಲಕರ್ಣಿ,

೩೪.ಕಲಘಟಗಿ- ಸಂತೋಷ ಲಾಡ್,ನಾಗರಾಜ್ ಛಬ್ಬಿ

೩೫. ಹುಧಾ ಸೆಂಟ್ರಲ್- ರಜತ್ ಉಳ್ಳಾಗಡ್ಡಿಮಠ್

೩೬.ಹು-ಧಾ ಪಶ್ಚಿಮ- ಮೋಹನ್ ಲಿಂಬಿಕಾಯಿ

೩೭.ಕುಮಟ- ನೀವೇದಿತ್ ಆಳ್ವಾ

೩೮.ಶಿರಸಿ- ಭೀಮಣ್ಣ ನಾಯ್ಕ್,

೩೯.ಶಿಗ್ಗಾಂವಿ- ವಿನಯ್ ಕುಲಕರ್ಣಿ, ಸೋಮಣ್ಣ ಬೇವಿನಮರದ್,ರಾಜು ಕುನ್ನೂರು

೪೦.ಶಿರಗುಪ್ಪ- ಬಿ ಎಂ ನಾಗರಾಜ್, ಮುರುಳಿಕೃಷ್ಣ

೪೧. ಕೂಡ್ಲಗಿ- ನಾಗರಾಜ್,ಡಾ. ಶ್ರೀನಿವಾಸ್

೪೨. ಬಳ್ಳಾರಿ ನಗರ- ನಾರಾ ಭರತ್ ರೆಡ್ಡಿ, ದಿವಾಕರ್ ಬಾಬು,

೪೩. ಚಿತ್ರದುರ್ಗ- ವೀರೇಂದ್ರ / ರಘು ಆಚಾರ್

೪೪.ಮೊಳಕಾಲ್ಮೂರ್- ಎನ್ ವೈ. ಗೋಪಾಲಕೃಷ್ಣ,/ಯೋಗೇಶ್ ಬಾಬು

೪೫.ಹೊಳಲ್ಕೆರೆ- ಎಚ್. ಆಂಜನೇಯ, ಸವಿತಾ ರಘು

೪೬.ಜಗಳೂರ್- ರಾಜೇಶ್/ ದೇವೆಂದ್ರಪ್ಪ

೪೭.ಹರಿಹರ- ರಾಮಪ್ಪ

೪೮.ಚನ್ನಗಿರಿ- ವಡ್ನಾಳ್ ರಾಜಣ್ಣ /ಮಗ ಅಶೋಕ್

೪೯.ಹೊನ್ನಳ್ಳಿ- ಶಾಂತನಗೌಡ/ ಹೆಚ್, ಬಿ ಮಂಜಪ್ಪ

೫೦.ಶಿವಮೊಗ್ಗ ಗ್ರಾಮೀಣ- ಪಲ್ಲವಿ,ನಾರಾಯಣಸ್ವಾಮಿ

೫೧.ಶಿವಮೊಗ್ಗ-ಸುಂದರೇಶ್/ ಯೋಗೇಶ್

೫೨.ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ/ ಮಂಜುನಾಥ್ ಗೌಡ

೫೩. ಶಿಕಾರಿಪುರ-ಗೋಣಿ ಮಾಹಂತೇಶ್/ ಕೌಲಿ ಗಂಗಾಧರಪ್ಪ

೫೪.ಉಡುಪಿ- ಕೃಷ್ಣ ಮೂರ್ತಿ ಆಚಾರ್/ ದಿನೇಶ್ ಹೆಗಡೆ

೫೫.ಕಾರ್ಕಳ- ಉದಯ್ ಕುಮಾರ್ ಶೆಟ್ಟಿ

೫೬. ಮೂಡಗೆರೆ- ಮೋಟಮ್ಮ,ನಯನಾ ಮೋಟಮ್ಮ

೫೭.ಚಿಕ್ಕಮಗಳೂರು-ಹೆಚ್.ಡಿ ತಮ್ಮಯ್ಯ/ ಹರೀಶ್

೫೮.ತರೀಕೆರೆ- ಗೋಪಿಕೃಷ್ಣ/ ಶ್ರೀನಿವಾಸ್

೫೯.ಕಡೂರು,ವೈ ಎಸ್ ವಿ ದತ್ತಾ/ಆನಂದ್

೬೦.ತುಮಕೂರು ಗ್ರಾಮೀಣ- ನಿಂಗಪ್ಪ/ಸೂರ್ಯ ಮುಕುಂದರಾಜ್

೬೧.ಕೋಲಾರ- ಸಿದ್ದರಾಮಯ್ಯ

೬೨.ಮುಳಬಾಗಿಲು- ನಾರಾಯಣಸ್ವಾಮಿ, ಮಾರಯ್ಯ

೬೩. ಚಿಕ್ಕಬಳ್ಳಾಪುರ- ಕೊತ್ತೂರು ಮಂಜುನಾಥ್, ವಿನಯ್ ಶ್ಯಾಮ್

೬೪.ಗುಬ್ಬಿ – ಶ್ರೀನಿವಾಸ್

೬೫.ತುಮಕೂರು- ರಫೀಕ್ ಅಹ್ಮದ್, ಅತೀಕ್ ಅಹ್ಮದ್

೬೬.ಯಲಹಂಕ- ಕೇಶವ್ ರಾಜಣ್ಣ

೬೭. ಕೆ ಆರ್ ಪುರಂ- ಡಿಕೆ ಮೋಹನ್ ಬಾಬು,ಉದಯಕುಮಾರ್

೬೮.ಯಶವಂತಪುರ- ಚಿಕ್ಕರಾಯಪ್ಪ

೬೯.ದಾಸರಹಳ್ಳಿ- ಮುನಿರಾಜು/ಧನಂಜಯ ಗೌಡ

೭೦. ಮಹಾಲಕ್ಷ್ಮಿ- ಕೇಶವಮೂರ್ತಿ

೭೧.ಪುಲಕೇಶಿ ನಗರ- ಅಖಂಡ ಶ್ರೀನಿವಾಸ್ ಮೂರ್ತಿ

೭೨.ಸಿವಿ ರಾಮನ್ ನಗರ- ಸಂಪತ್ ರಾಜ್

೭೩.ಚಿಕ್ಕಪೇಟೆ- ಆರ್ ವಿ ದೇವರಾಜ್, ಗಂಗಾಂಭಿಕಾ

೭೫. ಪದ್ಮನಾಭ ನಗರ- ಪಿಜಿಆರ್ ಸಿಂದ್ಯಾ

೭೬. ಬೊಮ್ಮನಹಳ್ಳಿ- ಉಮಾಪತಿಗೌಡ

೭೭. ಬೆಂಗಳೂರು ದಕ್ಷಿಣ- ಸುಷ್ಮಾರಾಜಗೋಲ್ ರೆಡ್ಡಿ/
ಆರ್ ಕೆ ರಮೇಶ್

೭೮.ಮೇಲುಕೋಟೆ- ದರ್ಶನ್ ಪುಟ್ಟಣ್ಣಯ್ಯ ಗೆ ಬೆಂಬಲ

೭೯. ಮದ್ದೂರು- ಉದಯ್ ಗೌಡ

೮೦.ಮಂಡ್ಯ- ಡಾ.ಕೃಷ್ಣ/ ರಾಧಾಕೃಷ್ಣ ರವಿ ಗಾಣಿಗ

೮೧.ಕೆ ಆರ್ ಪೇಟೆ- ವಿಜಯ್ ರಾಮೇಗೌಡ, ದೇವರಾಜ್,

೮೨. ಶ್ರವಣಬೆಳಗೊಳ- ಗೋಪಾಲ್ ಸ್ವಾಮಿ

೮೩. ಅರಸಿಕೆರೆ- ಶಿವಲಿಂಗೇಗೌಡ

೮೪.ಹಾಸನ-ಮಂಜೇಗೌಡ, ಸ್ವರೂಪ,ಬನವಾಸೆ ರಂಗಸ್ವಾಮಿ

೮೫.ಬೇಲೂರು, ಗಂಡಸಿ ಶಿವರಾಮ್/ ರಾಜಶೇಖರ್

೮೬.ಅರಕಲಗೂಡು- ಶ್ರೀಧರ್ ಗೌಡ/ಕೃಷ್ಣೇಗೌಡ

೮೭. ಪುತ್ತೂರು- ಶಕುಂತಲಾ ಶೆಟ್ಟಿ

೮೮. ಮಂಗಳೂರು ಉತ್ತರ- ಮೊಹಿದ್ದಿನ್ ಬಾವಾ/ ಇನಾಯತ್ ಅಲಿ

೮೯.ಮಂಗಳೂರು ದಕ್ಷಿಣ- ಪದ್ಮಾರಾಜ್

೯೦. ಮಡಿಕೇರಿ-ಜಿ.ವಿಜಯ/ಚಂದ್ರಮೌಳಿ/ ಮಂಥನಗೌಡ

೯೧.ಚಾಮುಂಡೇಶ್ವರಿ- ಮರಿಗೌಡ,ಮಾವಿನಹಳ್ಳಿ‌ ಸಿದ್ದೆಗೌಡ

೯೨.ಕೃಷ್ಣ ರಾಜ- ಸೋಮಶೇಖರ್,

೯೩. ಚಾಮರಾಜ- ಹರೀಶ್ ಗೌಡ

೯೪. ಕೊಳ್ಳೇಗಾಲ- ನಂಜುಂಡ ಸ್ವಾಮಿ,ಜಯಣ್ಣ ಬಾಲರಾಜ್

೯೫.ಶಿಡ್ಲಘಟ್ಟ-ರಾಜೀವ್ ಗೌಡ,ಮುನಿಯಪ್ಪ ಪುತ್ರ

೯೬.ಹರಪ್ಪನಹಳ್ಳಿ:ಕೊಟ್ರೇಶ್/ ಎಂ.ಪಿ.ಪ್ರಕಾಶ್ ಮಗಳಿಗೆ

೯೭.ಬಾದಾಮಿ-ದೇವರಾಜ್ ಪಾಟೀಲ್/ ಭೀಮಸೇನಾ ಚಿಮ್ಮನಕಟ್ಟಿ

೯೮.ಬೆಳಗಾವಿ ದಕ್ಷಿಣ-

೯೯.ರಾಯಚೂರು-ರವಿಬೋಸ್ ರಾಜ್/

೧೦೦:ಯಲ್ಲಾಪುರ-ಬಿ.ಎಸ್.ಪಾಟೀಲ್




Leave a Reply

Your email address will not be published. Required fields are marked *

error: Content is protected !!