ರಾಜ್ಯದಲ್ಲಿಂದು 7 ಹೊಸ ಪ್ರಕರಣ: ಜಿಲ್ಲಾವಾರು ಅಂಕಿಸಂಖ್ಯೆ ಇಲ್ಲಿದೆ

358

ಬೆಂಗಳೂರು: ರಾಜ್ಯದಲ್ಲಿ ಇಂದು 7 ಕರೋನಾ ಪ್ರಕರಣಗಳು ದಾಖಲಾಗಿವೆ. ಮೈಸೂರಿನ ನಂಜನಗೂಡಿನಲ್ಲಿ 05, ಕಲಬುರಗಿ 01, ಬೀದರನಲ್ಲಿ 01 ಕೇಸ್ ಪತ್ತೆಯಾಗಿವೆ. ಹೀಗಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 214 ಇದೆ. ಜಿಲ್ಲಾವಾರು ಸೋಂಕಿತರ ಅಂಕಿಸಂಖ್ಯೆ ಈ ಕೆಳಗಿನಂತಿದೆ.

ಜಿಲ್ಲೆ ಸೋಂಕಿತರ ಸಂಖ್ಯೆ
ಬೆಂಗಳೂರು 72
ಮೈಸೂರು 47
ದಕ್ಷಿಣ ಕನ್ನಡ 12
ಕಲಬುಗರಿ 11
ಬೀದರ 11
ಬೆಳಗಾವಿ 10
ಚಿಕ್ಕಬಳ್ಳಾಪುರ 09
ಉತ್ತರ ಕನ್ನಡ 09
ಬಾಗಲಕೋಟೆ 08
ಬಳ್ಳಾರಿ 06
ಮಂಡ್ಯ 05
ಬೆಂ ಗ್ರಾಮಾಂತರ 04
ದಾವಣಗೆರೆ 03
ಉಡುಪಿ 03
ಧಾರವಾಡ 02
ಗದಗ 01
ಕೊಡಗು 01
ತುಮಕೂರು 01

ಈ ನಂಬರ್ಸ್ ಇದುವರೆಗೆ ಬಂದಿರುವ ಮಾಹಿತಿ ಪ್ರಕಾರ ಮಾತ್ರ. ಸಂಜೆಯೊಳಗೆ ಇನ್ನು ಇದರಲ್ಲಿ ಏನು ಬದಲಾವಣೆಯಾಗುತ್ತೆ ಅನ್ನೋದು ಆಮೇಲೆ ತಿಳಿಯಲಿದೆ. ಈ ಸಂಖ್ಯೆ ಏರಿಕೆಯಾಗಬಾರದು ಅಂದ್ರೆ, ಜನರು ಕಡ್ಡಾಯವಾಗಿ ಮನೆಯಲ್ಲಿ ಇರುವುದು ಒಳ್ಳೆಯದು.




Leave a Reply

Your email address will not be published. Required fields are marked *

error: Content is protected !!