ಕೋವಿಶೀಲ್ಡ್ 2ನೇ ಡೋಸ್ ಪಡೆಯುವ ಅಂತರ ಹೆಚ್ಚಿಸಿದ ಸರ್ಕಾರ

264

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಶೀಲ್ಡ್ ಮೊದಲು ಡೋಸ್ ಪಡೆದ ಬಳಿಕ ಎರನೇ ಡೋಸ್ ಪಡೆಯಲು, ಈ ಮೊದ್ಲು 6-8 ವಾರಗಳ ಅಂತರ ನಿಗದಿ ಮಾಡಿತ್ತು. ಇದೀಗ 12-16 ವಾರಗಳ ಅಂತರವನ್ನ ನಿಗದಿ ಮಾಡಲಾಗಿದೆ.

ರಾಷ್ಟ್ರೀಯ ರೋಗನಿರೋಧಕ ತಾಂತ್ರಿಕ ಸಲಹಾ ಸಮಿತಿ ಮತ್ತು ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಸಮಿತಿ 12-16 ವಾರಗಳ ಅಂತರ ನಿಗದಿ ಪಡಿಸಲು ಸೂಚಿಸಿದೆ.




Leave a Reply

Your email address will not be published. Required fields are marked *

error: Content is protected !!