‘ನನ್ನ ಮನೆ ಬಾಗಿಲು ಮುಂದೆ ಕಾಯುತ್ತಿದ್ದ’

593

ಬೆಂಗಳೂರು: ಬಿಜೆಪಿ ಲೀಡರ್ ಸಿ.ಪಿ ಯೋಗೇಶ್ವರ ಕುರಿತು ಕಾಂಗ್ರೆಸ್ ಮಾಜಿ ಸಚಿವ, ಶಾಸಕ ಡಿ.ಕೆ ಶಿವಕುಮಾರ ವಾಗ್ದಾಳಿ ನಡೆಸಿದ್ದಾರೆ. ಯೋಗೇಶ್ವರ ರಾಜಕೀಯ ಜೀವನ ಶುರುವಾಗಿದ್ದೇ ನನ್ನ ಮನೆಯಿಂದ ಅಂತಾ ಡಿಕೆಶಿ ಕಿಡಿ ಕಾರಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತ್ನಾಡಿದ ಡಿಕೆಶಿ, ಯೋಗೇಶ್ವರ ನನ್ನ ಮನೆ ಬಾಗಿಲು ಮುಂದೆ ಕಾಯುತ್ತಿದ್ದ. ಅವನ ರಾಜಕೀಯ ಜೀವನ ಶುರುವಾಗಿದ್ದು ನನ್ನ ಮನೆಯಿಂದ. ನನ್ನ ಬಗ್ಗೆ ಹಗುರವಾಗಿ ಮಾತ್ನಾಡುವ ಯೋಗೇಶ್ವರಿಗೆ ಸದನದಲ್ಲಿಯೇ ಸಾಕ್ಷಿಸಮೇತ ಉತ್ತರ ಕೊಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!