ಇಂತವರಿಗೆ ಏನು ಮಾಡಬೇಕು ಹೇಳಿ..

218

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ದೀಪಾವಳಿ ಹಬ್ಬ ಬಂದರೆ ಸಾಕು ಪಟಾಕಿಗಳ ಹಾವಳಿ ಜೋರಾಗಿರುತ್ತೆ. ಪಟಾಕಿ ಹಚ್ಚುವ ಬಗ್ಗೆ ತುಂಬಾ ಜಾಗೃತಿ ವಹಿಸಿ, ಯಾರಿಗೂ ಹಾನಿಯಾಗದಂತೆ ನೋಡಿಕೊಳ್ಳಿ ಎಂದು ಹೇಳಲಾಗುತ್ತೆ. ಆದರೆ, ಕೆಲವರು ಇರ್ತಾರೆ ಬೇರೆಯವರಿಗೆ ತೊಂದರೆ ಕೊಡುವಕ್ಕೆ ಅಂತ. ಅಂತವರ ಸಾಲಿನಲ್ಲಿ ಈ ಬೈಕ್ ಮೇಲೆ ಇರುವವರಿಬ್ಬರು ಸೇರಿದ್ದಾರೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಲ್ಲಿ ಅನ್ನೋದು ಇನ್ನು ತಿಳಿದು ಬಂದಿಲ್ಲ. ಇವರ ಹುಚ್ಚಾಟ, ಹೆಣ್ಮಕ್ಕಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.




Leave a Reply

Your email address will not be published. Required fields are marked *

error: Content is protected !!